📞 +91 9686347704, 9900425111
Chalo Mandir logo
ಚಲೋ ಮಂದಿರ್ ಟ್ರಸ್ಟ್ (ರಿ)
ಉಜ್ವಲ ಭವಿಷ್ಯಕ್ಕಾಗಿ
← ಹಿಂದೆ

ಚಲೋ ಮಂದಿರ್ ಟ್ರಸ್ಟ್‌ನ ಸಂಸ್ಥಾಪಕ ಮಂಡಳಿ

Founders of Chalo Mandir Trust

ಗುರು ಬೋಧನೆ ವಿಭಾಗ · Spiritual Teaching

ಶ್ರೀಯುತ ಡಾ. ವಾದಿರಾಜ ಆಚಾರ್ಯರು

ಸಂಸ್ಥಾಪಕ ಗೌರವಾಧ್ಯಕ್ಷರು · Founder Honorary President

ಡಾ. ವಾದಿರಾಜ ಆಚಾರ್ಯರು ಸನಾತನ ಧರ್ಮದ ಜ್ಞಾನ ಮತ್ತು ಗುರು ಬೋಧನೆಯ ಮೂಲಕ ಚಲೋ ಮಂದಿರ ಟ್ರಸ್ಟ್‌ಗೆ ಆಧ್ಯಾತ್ಮಿಕ ದಿಕ್ಸೂಚಿಯಾಗಿದ್ದಾರೆ.

ಆಡಳಿತ ವಿಭಾಗ · Administration

ಶ್ರೀಯುತ ಶಿವಪುರಂ ನಾಗೇಶ್ ಶೆಟ್ಟಿ

ಸಂಸ್ಥಾಪಕ ಅಧ್ಯಕ್ಷರು · Founder President

" ಸ್ವಂತಕ್ಕೆ ಸ್ವಲ್ಪ - ಸಮಾಜಕ್ಕೆ ಸರ್ವಸ್ವ "

ಸೇವಾ ವಿಭಾಗ · Service

ಶ್ರೀಮತಿ ಜಿ. ಡಿ. ಮಂಜುಳಾ

ಸಂಸ್ಥಾಪಕ ಉಪಾಧ್ಯಕ್ಷರು · Founder Vice President

20+ ವರ್ಷಗಳಿಂದ ಸಮಾಜ ಸೇವೆ ಮತ್ತು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಸಮರ್ಪಿತ ಸಮಾಜ ಸೇವಕಿ.

ಅನುಷ್ಠಾನ ವಿಭಾಗ · Implementation

ಶ್ರೀಯುತ ಬಗ್ಗುರು ನಾಗರಾಜಗೌಡ್ರು ಸಿಂಗಾಪುರ

ಸಂಸ್ಥಾಪಕ ಕಾರ್ಯದರ್ಶಿಗಳು · Founder Secretary

ಸಿಂಗಾಪುರ ಹಾಲಿವಿಸ್ತಿಯ ನೆಲದಿಂದ ಸಿಂಧನೂರಿನ ಹೃದಯದವರೆಗೆ ಕ್ರಿಯಾಶೀಲ ಸೇವೆಯ ಮಾದರಿ. ಹೆಚ್ಚಿನ ಮಾಹಿತಿಗಾಗಿ ಫೋಟೋ ಕ್ಲಿಕ್ ಮಾಡಿ.